ಅರಸು ಪ್ರಶಸ್ತಿ ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಡಿ ದೇವರಾಜ್ ಅರಸು ಸ್ಮರಣಾರ್ಥ ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ . ಪ್ರಶಸ್ತಿಯು ಐದು ಲಕ್ಷ ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ. == ಪ್ರಶಸ್ತಿ ಪುರಸ್ಕೃತರು == ಕೋಣಂದೂರು ಲಿಂಗಪ್ಪ ಕೆ.ಎಸ್. ನಿಸಾರ್ ಅಹಮದ್ ಮಲ್ಲಿಕಾರ್ಜುನ್ ಖರ್ಗೆ ಹರೇಕಳ ಹಾಜಬ್ಬ ಶಿವಾಜಿ ಛತ್ರೆಪ್ಪ ಕಾಗಣೇಕರ್ ಬಿ ಎ ಮೊಹಿದೀನ್ ದಿನೇಶ್ ಅಮೀನ್ ಮಟ್ಟು ವಿಶ್ವಕರ್ಮ ರಥ ಶಿಲ್ಪಾ ಕಲಾ ಸಂಘ, ಬೆಂಗಳೂರು; ಶ್ರೀ ಶಾರದಾ ವಿದ್ಯಾ ಸಂಸ್ಥೆ, ಚಿತ್ರದುರ್ಗ; ತುಮಕೂರಿನ ನರಸಮ್ಮ; ಭೀಮರಾವ್ ಬಿ ಗಸ್ತಿ ಕಾಶಿನಾಥ್ ಬಿ ಹುಡೆದ ವಜ್ರ ಕುಮಾರ್ ಬಿ ಕಿವಾಡೆ ಬಸವಣಪ್ಪ ಎಂ ಗೌನಲ್ಲಿ ದೀನಬಂಧು ಸಂಸ್ಥೆ, ಚಾಮರಾಜ್‌ನಗರ ಕಾಗೋಡು ತಿಮ್ಮಪ್ಪ ಎಸ್ .ಕೆ.ಕಾಂತ == ಉಲ್ಲೇಖಗಳು == == ಉಲ್ಲೇಖಗಳು ==